ಸಂವೇದನೆ

ನನ್ನಲ್ಲೇ ಅಂತರ್ಗತವಾಗಿದ್ದ ಸಂವೇದನೆಗಳನ್ನು ಅಭಿವ್ಯಕ್ತಗೊಳುಸುವ ವಯಕ್ತಿಕ ಪುಟ. ಏಕತಾನತೆಯ,ಏಕಾಂಗಿತನದ ಅಮೇರಿಕಾ ವಾಸ ಈ ಹೊಸ ಹವ್ಯಾಸವನ್ನ ಹುಟ್ಟು ಹಾಕಿದೆ.ಪ್ರಪಂಚದ ಯಾವುದೊ ಮೂಲೆಯಿಂದ ಭಾವನಾತ್ಮಕವಾಗಿ ಎಲ್ಲರೊಂದಿಗೆ ಬೆಸೆಯುವ ಕೊಂಡಿ ಇದು.ಜಾಲಚರಿಯ ನವ ಜಗತ್ತು ಸಮಾನ ಮನಸ್ಕ ಸಮಾನ ಅಭಿರುಚಿ ಉಳ್ಳ ನವಮಿತ್ರರನ್ನು ಗಳಿಸಿ ಕೊಟ್ಟಿದೆ. ಓದಲೇ ಬೇಕೆಂಬ ಒತ್ತಾಯವೂ ಇಲ್ಲ.ಓದಿ ನಿರಾಶರಾದರೆ ಮತ್ತೆ ಓದಬೇಕೆಂಬ ಅನಿವಾರ್ಯವೂ ಇಲ್ಲ.ಅಭಿಪ್ರಾಯ ಒಪ್ಪದಿದ್ದಲ್ಲಿ ಖಂಡಿಸುವ ಅವಕಾಶವಿದೆ.ಹತಾಶೆ-ಹೊಗಳಿಕೆ ಎಲ್ಲವೂ ಸಮ.ಉದ್ದೇಶವೇ ಇಲ್ಲದೆ ಹುಟ್ಟಿದ ಪ್ರಕಟಗೊಂಡು ನಂತರ ಸ್ತಬ್ದವಾಗಬಹುದಾದ ಕ್ಷಣಿಕತೆಯೂ ಇದಕ್ಕಿದೆ.

Saturday, June 09, 2012

ಮಾಳ ಕಾವಲು!!





http://shivarama-bhat.blogspot.in/2012/05/blog-post.html

Posted by ಶಿವರಾಮ ಭಟ್ at 6/09/2012 10:08:00 AM 1 comment:
Older Posts Home
Subscribe to: Posts (Atom)

About Me

My photo
ಶಿವರಾಮ ಭಟ್
ಸರಳ, ನೇರ, ನಿರ್ಭಯ, ಮುಕ್ತ ಮತ್ತು ಸ್ವತಂತ್ರ ಜೀವನ ನನ್ನ ಗುರಿ. ನಂಬಿಕೆ, ಪ್ರೀತಿ, ಸ್ನೇಹ ಮತ್ತು ತತ್ಪರತೆ ನನ್ನ ಮೌಲ್ಯಗಳು. ಮಕ್ಕಳ ಮುಗ್ಧ ಪ್ರೀತಿ, ಕ್ರೀಡೆ, ಹರಟೆ ಮತ್ತು ಹಾಸ್ಯ ನನಗೆ ಅತ್ಯಂತ ಪ್ರೀತಿ. ವಿಚಕ್ಷಣ ಮತಿತ್ವ, ವಿಮರ್ಶೆ ಮತ್ತು ವಿಡಂಬನೆ ನನ್ನ ಹುಟ್ಟುಗುಣ. ಪ್ರಯತ್ನಶೀಲತೆ,ಕಷ್ಟ ಸಹಿಷ್ಣುತೆ ಮತ್ತು ವಿಧೇಯತೆ ನನ್ನ ಪಥ.
View my complete profile

Followers

ಸಂವೇದನೆ

Loading...

ನನ್ನ ಪರಿಚಯ

ಹುಟ್ಟಿದ್ದು: ಉತ್ತರ ಕನ್ನಡದ ಯಲ್ಲಾಪುರ

ಪದವಿ: ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್.

ವೃತ್ತಿ: ತಂತ್ರಾಂಶ ಅಭಿವೃಧ್ಧಿ

ಜವಾಬ್ದಾರಿ: ಹಿರಿಯ ತಂತ್ರಾಂಶ ಶಿಲ್ಪಿ [ senior systems architect ]

ವಿಭಾಗ: ಗ್ರಾಹಕ ವಿದ್ಯುನ್ಮಾನ ಉತ್ಪನ್ನಗಳ ಅಭಿವೃದ್ದಿ ಮತ್ತು ಸಂಶೋಧನೆ [ Consumer electronics - Product R &D ]





ಏನಿದರ ಗುರಿ?

ಇದು ವೆಬ್-ಲಾಗ್. ಅಂದರೆ ಬ್ಲಾಗ್ ನ ವಿಸ್ತೃತ ರೂಪ. ದಿನಚರಿ ಅಂತಲೋ ಜಾಲಚರಿ ಅಂತಲೋ ದಾಖಲು ಅಂತಲೋ ಕರೆಯಬಹುದು. ನಮಗನಿಸಿದ್ದನ್ನು ಬರೆಯಬಹುದು. ಸಂಗ್ರಹಿಸಬೇಕೆನಿಸಿದ್ದನ್ನು ಬರೆದಿಡಬಹುದು. ಯಾದೃಚ್ಛಿಕವಾದ ಆಲೋಚನೆಗಳನ್ನು ದಾಖಲಿಸಿ ಇಡುತ್ತೇನೆ.

ಧೀ ಮುದ್ರಿಕೆ

ಹೇಳಿಕೊಳ್ಳಲು ನನಗೂ ತುಂಬಾ ಇದೆ. ಸಾಧಿಸಿದ್ದು ಏನಿಲ್ಲದಿದ್ದರೂ ಮಾಡಿದ್ದನ್ನಷ್ಟೇ ಹೇಳಿದರೂ ದೊಡ್ಡ ಪುರಾಣವೇ ಆದೀತೇನೋ?
ಬರೆಯುವುದು ಮುಖ್ಯವೋ?
ಓದುವುದು ಮುಖ್ಯವೋ?
ನಮ್ಮನ್ನು ಅಭಿವ್ಯಕ್ತಗೊಳಿಸಲು ಏಕೆ ಓದಬೇಕು?
ಬ್ಲಾಗಾಯನದಲ್ಲಿ ಬರೆಯುವವರೇ ತುಂಬಿರುವಾಗ ಓದಿ ಪ್ರೋತ್ಸಾಹಿಸುವುದು ಬೇಕಲ್ಲ?
ನಾನು ಎರಡನ್ನು ಮಾಡೋಣವೆ? ಹೋಗಲಿ ಹೇಳಿಕೊಳ್ಳುವಂಥದ್ದು ನಾನು ಬರೆಯುವುದೇನಿದೆ?
ಹೊಸ ವಿಷಯಕ್ಕಾಗಿ ಹುಡುಕಾಟ ನಡೆಸಿದ್ದೇನೆ. ಚರ್ವಿತ ಚರ್ವಣದಿಂದ ಕವಿಯಾಗುವ ಭ್ರಮೆ ನನಗಿಲ್ಲ
ಓದುವುದುರಲ್ಲಿಯೇ ತೃಪ್ತಿ ನನಗೆ.
ಆಚಾರದಲ್ಲಿಲ್ಲದ ತತ್ವಜ್ಞಾನದ ಕುರಿತು ನನಗೆ ಅಷ್ಟಕ್ಕಷ್ಟೇ

Blog Archive

  • ▼  2012 (2)
    • ▼  June (1)
      • ಮಾಳ ಕಾವಲು!!
    • ►  May (1)
  • ►  2011 (4)
    • ►  October (1)
    • ►  June (1)
    • ►  May (2)
  • ►  2010 (24)
    • ►  September (1)
    • ►  August (1)
    • ►  June (2)
    • ►  May (2)
    • ►  April (3)
    • ►  March (15)

ಓದುಗರು

Total Pageviews

My Blog List

  • Viveka Bharata
    ವಿಪರ್ಯಾಸ!
    6 years ago
  • ಚುಕ್ಕಿಚಿತ್ತಾರ
    ಬ್ಲಾಗಿಗೊಂದು ಬರ್ತ್ಡೇ ಸ್ಪೆಷಲ್ ..!!!
    12 years ago
  • ಜೀವನ್ಮುಖಿ
    ಬಾಜೀ ರಾವತ್ ಎ೦ಬ ಧೀರ ತರುಣ
    14 years ago
  • ನಾಭಿ. nAbhi. नाभि.
    ಇಣುಕು ನೋಟ
    9 years ago
  • ನಿವೇದನೆ
    ಮಾತು, ಮಾತು, ಮಾತು.....
    14 years ago
Watermark theme. Powered by Blogger.